ಶಿಬಿರಕ್ಕೆ ಚಾಲನೆ ನೀಡಿದ ಸಾಹಿತಿ ಯು.ಆರ್.ಅನಂತಮೂರ್ತಿ, ವಿಮರ್ಶಕ ಟಿ.ಪಿ.ಅಶೋಕ |
ಕೆ.ವಿ.ಅಕ್ಷರ ಅವರ ಪ್ರಸ್ತಾವಿಕ ಮಾತು |
ಪ್ರಜಾವಾಣಿ ಸಂಪಾದಕ ಶಾಂತಕುಮಾರ್, ದೇಶಕಾಲದ ವಿವೇಕ್ ಶಾನಭಾಗ್, ಅಕ್ಷರ ಮತ್ತು ಎಸ್ತರಾ ಅನಂತಮೂರ್ತಿ |
ದೇಸೀ ಭಾಷೆಗಳ ಸಂವಾದಕ್ಕೆ ನಾಂದಿ |
ದೇಸೀ ಭಾಷೆ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ ವಿಮರ್ಶಕ ಗಿರಡ್ಡಿ ಗೋವಿಂದರಾಜ |
ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರ |
ಶಿಬಿರಾರ್ಥಿಗಳು |
ಸವಿ-ಸಿಹಿ ಭೋಜನ |
ಛಾಯಾಗ್ರಾಹಕ ಪ್ರತೀಕ್ ಕ್ಲಿಕ್ಕಿಸಿದ ಕಥಕ್ಕಳಿ ನಟನೆ ಪೂರ್ವಸಿದ್ಧತೆಗಳ ಚಿತ್ರ ಪ್ರದರ್ಶನಕ್ಕೆ ಚಾಲನೆ. |
ಚಿತ್ರ ವೀಕ್ಷಣೆ |
ಛಾಯಾಗ್ರಾಹಕ ಮುಕುಂದ್ ಅವರು ಕ್ಲಿಕ್ಕಿಸಿದ ಕನ್ನಡ ಸಾಹಿತಿಗಳ ಚಿತ್ರಗಳ ವೀಕ್ಷಣೆ |
ಭಾಷಾಂತರ ಸಾಧ್ಯತೆ-ಅಸಾಧ್ಯತೆಗಳ ಕುರಿತು ಸುಂದರ್ ಅವರಿಂದ ವಿಷಯ ಮಂಡನೆ |
ಭಾಷಾಂತರ ಸಾಧ್ಯತೆ-ಅಸಾಧ್ಯತೆಗಳ ಕುರಿತು ತೇಜಶ್ರೀ ಅವರಿಂದ ವಿಷಯ ಮಂಡನೆ |
ಭಾಷಾಂತರ ಕುರಿತು ಸುಂದರ್ ಅವರೊಂದಿಗೆ ಸಂವಾದ |
ನಿನಾಸಂ ನಾಟಕೋತ್ಸವಕ್ಕೆ ಶಾಂತಕುಮಾರ್ ಅವರಿಂದ ಚಾಲನೆ |
No comments:
Post a Comment